ಟ್ರೆಂಡಿಂಗ್

ಕುಶಾಲನಗರ ಪುರಸಭೆ ಮುಖ್ಯಾಧಿಕಾರಿಯಾಗಿ ಕೃಷ್ಣಪ್ರಸಾದ್: ಅಧಿಕೃತ ಆದೇಶ

ಕುಶಾಲನಗರ, ಅ 28: ಕುಶಾಲನಗರ ಪುರಸಭೆಯ ಮುಖ್ಯಾಧಿಕಾರಿಯಾಗಿ ಕೃಷ್ಣಪ್ರಸಾದ್ ಅವರನ್ನು ಸರಕಾರ ಅಧಿಕೃತವಾಗಿ ಘೋಷಣೆ ಮಾಡಿದೆ.

ಇದುವರೆಗೆ ಹಿರಿಯ ಆರೋಗ್ಯ ನಿರೀಕ್ಷಕರಾಗಿದ್ದ ಕೃಷ್ಣಪ್ರಸಾದ್ ಅವರು ಹೆಚ್ಚುವರಿಯಾಗಿ ಮುಖ್ಯಾಧಿಕಾರಿ ಹುದ್ದೆ ನಿರ್ವಹಣೆ‌ ಮಾಡುತ್ತಿದ್ದರು.
ಇದೀಗ ಕರ್ನಾಟಕ ಸರಕಾರ ಕೃಷ್ಣಪ್ರಸಾದ್ ಅವರನ್ನು ಕರ್ನಾಟಕ ಪೌರಾಡಳಿತ ಮುಖ್ಯಾಧಿಕಾರಿಯಾಗಿ (ಕರ್ನಾಟಕ ಮುನ್ಸಿಪಲ್ ಅಡ್ಮಿನಿಸ್ಟ್ರೇಟಿವ್ ಸರ್ವೀಸ್) ಅಧಿಕೃತ ಅಧಿಸೂಚನೆ ಹೊರಡಿಸಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!