ಮಳೆ

ಕುಶಾಲನಗರ ಸಾಯಿ ಬಡಾವಣೆಗೆ ನುಗ್ಗಿದ ಕಾವೇರಿ, ಜಲಾವೃತಗೊಳ್ಳುತ್ತಿದೆ ರಸ್ತೆಗಳು

ಕುಶಾಲನಗರ, ಜು‌ 19: ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು ಕುಶಾಲನಗರ ಭಾಗದ ಜನವಸತಿ ಪ್ರದೇಶಕ್ಕೆ‌ ನದಿ‌ ನೀರು ನುಗ್ಗುತ್ತಿದೆ. ಸಾಯಿ ಬಡಾವಣೆಯತ್ತ ನಿನ್ನೆ ಸಂಜೆಯಿಂದ ನಿಧಾನಗತಿಯಲ್ಲಿ ನೀರು‌ ನುಗ್ಗುತ್ತಿದ್ದು ಬಡಾವಣೆಯ ರಸ್ತೆಗಳು ಜಲಾವೃತಗೊಳ್ಳುತ್ತಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!