ಮಳೆ

ಗುಡ್ಡೆಹೊಸೂರು ಗ್ರಾಪಂ ಜನಪ್ರತಿನಿಧಿಗಳಿಂದ ವೈಯಕ್ತಿಕ ವೆಚ್ಚದಲ್ಲಿ ಮರದ ರೆಂಬೆಗಳ ತೆರವು

ಕುಶಾಲನಗರ, ಜು 27: ಗುಡ್ಡೆಹೊಸೂರು ಗ್ರಾಪಂ ಉಪಾಧ್ಯಕ್ಷ ಪ್ರವೀಣ್ ಹಾಗೂ ಸದಸ್ಯರಾದ ಶಿವಪ್ಪ ರವರಯ ತಮ್ಮ ವಾರ್ಡ್ ಮಾದಾಪಟ್ಟಣದಲ್ಲಿ ವಿದ್ಯುತ್ ಕಂಬಗಳಿಗೆ ಅಡ್ಡಿಯಾಗಿದ್ದ ಹಾಗೂ ಬೀಳುವ ಹಂತದಲ್ಲಿದ್ದು ಮರದ ರೆಂಬೆಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!