ಕುಶಾಲನಗರ, ಸೆ 17: ಪ್ರಧಾನ ಮಂತ್ರಿ ನರೇಂದ್ರ ಮೋದಿ 74ನೇ ಹುಟ್ಟುಹಬ್ಬದ ಹಿನ್ನಲೆ.
ಮೋದಿ ಹುಟ್ಟಿದ ದಿನವೆ ಮಡಿಕೇರಿಯಲ್ಲಿ ಜನ್ಮತಾಳಿದ ಗಂಡು ಮಗು.
ಮಗುವಿಗೆ ನರೇಂದ್ರ ಮೋದಿ ಎಂದು ಹೆಸರಿಡಲಿರುವ ದಂಪತಿಗಳು.
ಕುಶಾಲನಗರದ ಕೂಡಿಗೆ ನಿವಾಸಿಗಳಾದ ಮಹೇಂದ್ರ ಹಾಗೂ ಜಯಲಕ್ಷ್ಮಿ ದಂಪತಿಗಳ ಎರಡನೇ ಮಗು.
ಆಸ್ಪತ್ರೆ ಭೇಟಿ ನೀಡಿದ ಕೊಡಗು ಜಿಲ್ಲಾ ಬಿಜೆಪಿ ಪ್ರಮುಖರು.
ಮಗುವಿಗೆ ಚಿನ್ನದ ಉಂಗುರ ನೀಡಿ ಶುಭ ಕೋರಿದ ಕಾರ್ಯಕರ್ತರು.
ಮೋದಿಯಂತೆ ಉತ್ತಮ ನಾಯಕನಾಗಲಿ ಎಂದು ಹಾರೈಸಿದ ಬಿಜೆಪಿ ಪ್ರಮುಖರು.
Back to top button
error: Content is protected !!