ಕುಶಾಲನಗರ, ಸೆ 01: ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಭಾನುವಾರ ಗಣೇಶ ವಿಸರ್ಜನೆ ಬಳಿಕ 5 ಡಿಜೆ ಗಳನ್ನು ಕುಶಾಲನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ಶಬ್ಧ ಮಾಲಿನ್ಯ ಆರೋಪದಡಿ ಮಾದಾಪಟ್ಟಣದ 4, ಜನತಾ ಕಾಲನಿಯ 1 ಡಿಜೆಗಳನ್ನು ವಾಹನ ಸಹಿತ ವಶಪಡಿಸಿಕೊಂಡು ಸಮಿತಿಯವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
Back to top button
error: Content is protected !!