ಆರೋಪ

ಕುಶಾಲನಗರ ವೈಭವ್ ಬಾರ್ ನಲ್ಲಿ ಗ್ರಾಹಕರ ಸುಲಿಗೆ: ಗ್ರಾಹಕರ ವೇದಿಕೆಗೆ ದೂರು

ಕುಶಾಲನಗರ, ಸೆ 01: ಸರಕಾರಿ ಮದ್ಯದ ದರ ಇಂದಿನಿಂದ ಇಳಿಕೆ ಮಾಡಿದ್ದರೂ ಕೂಡ ಕುಶಾಲನಗರದ ವೈಭವ್ ಬಾರಿನಲ್ಲಿ ಬಾಟಲಿಯೊಂದಕ್ಕೆ 500 ರೂ ಹೆಚ್ಚು ವಸೂಲಿ‌ ಮಾಡಿರುವ ಕುರಿತು ಗ್ರಾಹಕರು ಆರೋಪಿಸಿದ್ದು ಈ ಸಂಬಂಧ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ.

ಆರ್.ಸಿ.ವಿಸ್ಕಿ ದರ ಬೇರೆಡೆ 1250 ಇದ್ದು ವೈಭವ್ ನಲ್ಲಿ ‌ 1750 ವಸೂಲಿ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಹಳೆಯ ಸ್ಟಾಕ್ ಎಂದು ಉಡಾಫೆಯ ಉತ್ತರ ನೀಡಿದ್ದು ಈ ಬಗ್ಗೆ ದೂರು ನೀಡಲು‌ ನಿರ್ಧರಿಸಿರುವುದಾಗಿ ಹಾಗೂ ಅಬಕಾರಿ ಅಧಿಕಾರಿಗಳು ಗಮನಹರಿಸಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!