ಕುಶಾಲನಗರ, ಜ 07: ಕುಶಾಲನಗರದ ಪ್ರಸಿದ್ದ ಟ್ರಾವೆಲ್ಸ್ ಸಂಸ್ಥೆ ಶ್ರೀ ಗುರುರಾಘವೇಂದ್ರ ಮೋಟಾರ್ ಸರ್ವೀಸ್ (SGRMS) ವತಿಯಿಂದ ಧಾರ್ಮಿಕ ಕ್ಷೇತ್ರಗಳಿಗೆ ಫೆಬ್ರವರಿ ತಿಂಗಳಲ್ಲಿ ಎರಡು ವಾರ ಪ್ರವಾಸ ಪ್ಯಾಕೇಜ್ ಆರಂಭಿಸಲಾಗಿದೆ. ಕಾಶಿ, ಪ್ರಯಾಗ್ ರಾಜ್, ಅಯೋಧ್ಯೆ ಸೇರಿದಂತೆ 7 ರಾಜ್ಯಗಳ 21 ನಗರಗಳ ವಿವಿಧ ದೇವಾಲಯಗಳು ಒಳಗೊಂಡ ಪ್ರವಾಸ ಪ್ಯಾಕೆಜ್ ಆರಂಭಿಸಿ ಬುಕಿಂಗ್ ಶುರು ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9448071307.
Back to top button
error: Content is protected !!