ಕ್ರೈಂ
ಸೂರ್ಲಬಿ: ಅಪ್ರಾಪ್ತ ಬಾಲಕಿಯ ಕೊಲೆ ಆರೋಪಿ ಬಂಧನ

ಕುಶಾಲನಗರ, ಮೇ 11: ಅಪ್ರಾಪ್ತ ಬಾಲಕಿಯ ಹತ್ಯೆ ಪ್ರಕರಣದ ಆರೋಪಿ ಪತ್ತೆ.
ಬಾಲಕಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಪ್ರಕಾಶ್.
ಪ್ರಕಾಶ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಯಾಗಿತ್ತು ಎಂಬ ಉಹಾ ಪೋಹಕ್ಕೆ ತೆರೆ.
ತನ್ನ ಮನೆಯ ಸಮೀಪದಲ್ಲೆ ಇಂದು ಮುಂಜಾನೆ ಪೊಲೀಸರಿಗೆ ಶರಣಾಗಿದ್ದಾನೆ.



