ಕುಶಾಲನಗರ, ಏ 27: ಶುಕ್ರವಾರ ನದಿಯಲ್ಲಿ ಮುಳುಗಿದ್ದ ಯುವಕನ ಮೃತದೇಹ ಪತ್ತೆ.
ಮುಳುಗಿದ ಸ್ಥಳದಲ್ಲಿ 7 ಅಡಿ ಗುಂಡಿಯಲ್ಲಿ ಪತ್ತೆಯಾದ ಮೃತದೇಹ.
ಸ್ನಾನಕ್ಕೆ ನದಿಗಿಳಿದ ಐವರು ಸ್ನೇಹಿತರ ಪೈಕಿ ಓರ್ವ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ವಾಲ್ನೂರಿನ ಮಗ್ಗೆರೆಕೈ ಬಳಿ ನಡೆದಿತ್ತು
ಸುಂಟಿಕೊಪ್ಪ ಮತ್ತಿಕಾಡು ಯುವಕ ನಿಶಾಂತ್ (24) ಮೃತ ದುರ್ದೈವಿ.
ದುಬಾರೆ ರಾಫ್ಟಿಂಗ್ ಸಿಬ್ಬಂದಿಗಳಿಂದ ನಡೆದ ಶೋಧ ಕಾರ್ಯ.
Back to top button
error: Content is protected !!