ಮಳೆ

ಕುಶಾಲನಗರ ವ್ಯಾಪ್ತಿಯಲ್ಲಿ ಮಳೆಹನಿ, ನಿರಾಸೆ‌ ಮೂಡಿಸಿದ‌ ವರುಣ

ಕುಶಾಲನಗರ, ಏ 18: ಕುಶಾಲನಗರ, ಗುಡ್ಡೆಹೊಸೂರು, ಕೂಡಿಗೆ ವ್ಯಾಪ್ತಿಯ ಕೆಲವೆಡೆ ಗುರುವಾರ ಸಂಜೆ ಚದುರಿದ ಮಳೆಯಾದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದೆ‌ ನಿರಾಸೆ ಮೂಡಿಸಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!