ಸೋಮವಾರಪೇಟೆ, ಏ 11::- ಇಲ್ಲಿಗೆ ಸಮೀಪದ ಕರ್ಕಳ್ಳಿ ಗ್ರಾಮದ ನಿವಾಸಿ ಕಾಫಿ ಬೆಳೆಗಾರ ಬಿ.ಸಿ.ರವೀಂದ್ರ (71) ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ,ಇಬ್ಬರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ,ಉತ್ತಮ ಕಾಫಿ ಬೆಳೆಗಾರ ರಾಗಿದ್ದ ಅವರು ಟೆನಿಸ್ ಆಟಗಾರ ರಾಗಿದ್ದರು. ಇಲ್ಲಿನ ಪಯೋನಿಯರ್ ಟೆನಿಸ್ ಕ್ಲಬ್ಬಿನ ಅದ್ಯಕ್ಷರಾಗಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ
ಮೃತರ ಅಂತ್ಯ ಕ್ರಿಯೆಯು ನಾಳೆ (ಶುಕ್ರವಾರ) 12.30ರ ನಂತರ ಕರ್ಕಳ್ಳಿಯಲ್ಲಿ ನಡೆಯಲಿದೆ.
Back to top button
error: Content is protected !!