ಪ್ರತಿಭಟನೆ

ಲೋಕಸಭಾ ಚುನಾವಣೆ ಬೆನ್ನಲ್ಲೇ ಮೊಳಗಿದ ಚುನಾವಣಾ ಬಹಿಷ್ಕಾರದ‌ ಕೂಗು

ಕುಶಾಲನಗರ, ಮಾ 26:  ಲೋಕಸಭಾ ಚುನಾವಣೆ ಬೆನ್ನಲ್ಲೇ ಮೊಳಗಿದ ಚುನಾವಣಾ ಬಹಿಷ್ಕಾರದ‌ ಕೂಗು.

ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಪ್ರಕಾಶ ಬಡಾವಣೆ‌ ನಿವಾಸಿಗಳಿಂದ ಚುನಾವಣೆ ಬಹಿಷ್ಕಾರ ಎಚ್ಚರಿಕೆ.

ಕಳೆದ 6 ತಿಂಗಳಿಂದ ಬಗೆಹರಿಯದ ಚರಂಡಿ ಸಮಸ್ಯೆಗೆ ಆಕ್ರೋಷ.

ಮನೆಗಳ ಮುಂದೆ ನಿಲ್ಲುತ್ತಿರುವ ಚರಂಡಿ ತ್ಯಾಜ್ಯ ನೀರು ಆರೋಪ.

ಕೂಡಲೆ ಸಮಸ್ಯೆ ಪರಿಹರಿಸದಿದ್ದಲ್ಲಿ ಲೋಕಸಭಾ ಚುನಾವಣೆ‌ ಬಹಿಷ್ಕಾರ ಎಚ್ಚರಿಕೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!