ಶಿಕ್ಷಣ

ಬಸವನಹಳ್ಳಿ ಶಾಲೆ, ಅಂಗನವಾಡಿ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿ ವಾಟರ್ ಬಾಟಲ್ ಕೊಡುಗೆ

ಕುಶಾಲನಗರ, ಮಾ 15: edac multitech pvt ltd ಬೆಂಗಳೂರು ಮತ್ತು ಕುಶಾಲನಗರ ತಾಲೂಕು ವನವಾಸಿ ಕಲ್ಯಾಣ ಸಮಿತಿಯ  ಆಶ್ರಯದಲ್ಲಿ ಬಸವನಹಳ್ಳಿಯ ಸರ್ಕಾರಿ ವಾಲ್ಮೀಕಿ ಆಶ್ರಮ ಶಾಲೆಯ 192 ವಿದ್ಯಾರ್ಥಿಗಳಿಗೆ ಮತ್ತು ಅಂಗನವಾಡಿಗೆ ಕ್ರೀಡಾ ಸಾಮಗ್ರಿ ಮತ್ತು ನೀರಿನ ಬಾಟಲಿ ಗಳನ್ನು ವಿತರಿಸಲಾಯಿತು.

ಈ ಸಂದರ್ಭ ಕಂಪನಿಯ ವ್ಯವಸ್ಥಾಪಕ ಪ್ರೇಮಕುಮಾರ್, ವನವಾಸಿ ಕಲ್ಯಾಣ ತಾಲ್ಲೂಕು ಕಾರ್ಯದರ್ಶಿ ಹರ್ಷ ಎಂ. ಬಿ, ಕಾರ್ಯಕರ್ತೆ ವನಿತಾ, ಸಂಘದ ತಾಲ್ಲೂಕು ಕಾರ್ಯವಾಹ ರಮೇಶ್ ಬೊಟ್ಟುಮನೆ, ತಾಲ್ಲೂಕು ವ್ಯವಸ್ಥ ಪ್ರಮುಖ ಮಹೇಂದ್ರ, ಶಾಲಾ ಮುಖ್ಯೋಪಾಧ್ಯಯ ರವಿ ಮತ್ತು ಶಾಲಾ ಶಿಕ್ಷಕರ ವೃಂದ ಮತ್ತು ಕಂಪನಿ ಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!