ಕುಶಾಲನಗರ, ಮಾ 09: ಪೊನ್ನಂಪೇಟೆಯಲ್ಲಿ ಬೆಳಗಿನ ಜಾವ ಕಾಡಾನೆ ಪ್ರತ್ಯಕ್ಷವಾಗಿದೆ. ನ್ಯಾಯಾಲಯದ ಸಮೀಪ ಪ್ರತ್ಯಕ್ಷವಾದ ಆನೆ ಕುಂದ ರಸ್ತೆ ಮಾರ್ಗವಾಗಿ ಅರಣ್ಯ ಕಾಲೇಜು ಗದ್ದೆ ಮೂಲಕ ಎಪಿಸಿಎಂಎಸ್ ತೋಟ ಹಾಗೂ ಮುಖ್ಯ ರಸ್ತೆಯಲ್ಲಿ ಅಡ್ಡಾಡಿ ಜನರಲ್ಲಿ ಭೀತಿ ಹುಟ್ಟಿಸಿದೆ. ಅರಣ್ಯ ಇಲಾಖೆ ಸಿಬಂದಿಗಳು ಆನೆಯನ್ನು ಹಿಂಬಾಲಿಸಿದ್ದಾರೆ.
Back to top button
error: Content is protected !!