ಕಾರ್ಯಕ್ರಮ

ಕೊಡಗು ವಿವಿ ಉಳಿವಿಗೆ ಆಗ್ರಹಿಸಿ ಡಿಸಿಎಂ‌ ಬಳಿಗೆ‌ ನಿಯೋಗ

ಕುಶಾಲನಗರ ಮಾ 10: ಕೊಡಗು ವಿವಿ ರದ್ದುಗೊಳಿಸದೆ, ವಿಲೀನಗೊಳಿಸದಂತೆ ಆಗ್ರಹಿಸಿ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ನೇತೃತ್ವದಲ್ಲಿ ಕೊಡಗಿನಿಂದ ಬೆಂಗಳೂರಿಗೆ ನಿಯೋಗ ತೆರಳಿರುವ ಕೊಡಗು ವಿವಿ ಹಿತರಕ್ಷಣಾ ಬಳಗದಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!