ಕುಶಾಲನಗರ, ಫೆ 08: ಹೆಬ್ಬಾಲೆ ವ್ಯಾಪ್ತಿಯ ಚಿನ್ನೇನಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಒಳಗಾಗಿ ಗಂಭೀರ ಗಾಯಗೊಂಡಿರುವ ವೃದ್ದೆ ವೆಂಕಟಮ್ಮ ಅವರ ಚಿಕಿತ್ಸೆಗೆ ಶಾಸಕ ಡಾ.ಮಂಥರ್ ಗೌಡ ನೆರವು ಘೋಷಿಸಿದ್ದಾರೆ.
ಮೈಸೂರಿನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ವೃದ್ದೆಯ ಕಾಲು ಮುರಿದಿದ್ದು ಚಿಕಿತ್ಸೆಗೆ ಬೇಕಾದ ಅಗತ್ಯ ನೆರವು ನೀಡುಲು ಶಾಸಕರು ಮುಂದಾಗಿರುವುದಾಗಿ ಶಾಸಕರ ಆಪ್ತ ಸಹಾಯಕ ರಂಜನ್ ತಿಳಿಸಿದ್ದಾರೆ.
Back to top button
error: Content is protected !!