ಸುದ್ದಿಗೋಷ್ಠಿ

ಕೆಲವರಿಂದ ಕೊಡಗು ವಿವಿಗೆ ಧಕ್ಕೆ ತರುವ ಪ್ರಯತ್ನ: ವಿದ್ಯಾರ್ಥಿನಿಯರ‌ ಮೇಲಿನ ದೌರ್ಜನ್ಯಕ್ಕೆ‌ ಖಂಡನೆ

ಕುಶಾಲನಗರ, ಡಿ‌ 24: ಸಂಘಟನೆಯ ಹೆಸರಿನಲ್ಲಿ ಗುರುತಿಸಿಕೊಂಡಿರುವ ಅತಿಥಿ ಉಪನ್ಯಾಸಕ ಕೊಡಗು ವಿವಿಗೆ ಧಕ್ಕೆ ತರುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕೊಡಗು ವಿಶ್ವವಿದ್ಯಾಲಯ ಹಿತರಕ್ಷಣಾ ಬಳಗ ಖಂಡಿಸಿದೆ.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದ ಪ್ರಮುಖ‌ ಕೆ.ಎಸ್.ಕೃಷ್ಣೇಗೌಡ‌ ಮತ್ತಿತರರು, ಸರಕಾರದ ಆದೇಶದಂತೆ ನೌಕರಿಯಿಂದ ತೆರವಾದ ಕೆಲವು ತಾತ್ಕಾಲಿಕ ನೌಕರರು ಕೂಟವೊಂದನ್ನು ರಚಿಸಿಕೊಂಡು ಕೊಡಗು ವಿವಿಯ ಘನತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿದರು. ನೌಕರಿ‌ ಕೊಡಿಸುವ ಹೆಸರಿನಲ್ಲಿ‌ ಹಣ‌ಪಡೆದ‌ ಕೆಲವರು ಈ ಹೋರಾಟದ ರೂವಾರಿಗಳಾಗಿದ್ದಾರೆ ಎಂದು ಆರೋಪಿಸಿದರು. (TBC)

Related Articles

Leave a Reply

Your email address will not be published. Required fields are marked *

Back to top button
error: Content is protected !!