ಕುಶಾಲನಗರ, ನ 14:
ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಪಿರಿಯಾ ಪಟ್ಟಣ ತಾಲೂಕಿನ ಕಾರ್ಯಕ್ರಮಕ್ಕೆ ತೆರಳುವ ಮಾರ್ಗ ಮಧ್ಯೆ ಹುಣಸೂರಿನ ಕಲ್ಕುಣಿಕೆ ಸರ್ಕಲ್ ಬಳಿ ಶಾಸಕ ಎಚ್‌ಪಿ ಮಂಜುನಾಥ್ ರವರು ತಮ್ಮ ಬೆಂಬಲಿಗರೊಂದಿಗೆ ಸಿದ್ದರಾಮಯ್ಯನವರಿಗೆ ಹೂ ಮಳೆಗೈದು ಅದ್ದೂರಿ ಸ್ವಾಗತ ಕೋರಿದರು. ಈ ವೇಳೆ ನಗರಸಭೆ ಅಧ್ಯಕ್ಷ ಗೀತಾ ನಿಂಗರಾಜ್, ರಾಜು ಉಪಾಧ್ಯಕ್ಷ ದೇವರಾಜ್, ಬ್ಲಾಕ್ ಅಧ್ಯಕ್ಷರುಗಳಾದ ರಮೇಶ್ ದೇವರಾಜ್ ನಾರಾಯಣ್ ಮುಖಂಡರಾದ ಹಂದನಹಳ್ಳಿ ಸೋಮಶೇಖರ್ ಬಿ.ಎನ್ ಜಯರಾಮ್, ರಾಜು ಶಿವರಾಜೇಗೌಡ, ಗಾಗೇನನಳ್ಳಿ ಆನಂದ್, ಹೆಚ್ ಎಸ್ ಕುಮಾರ್, ರಾಘು ಸೇರಿದಂತೆ ನಗರಸಭಾ ಸದಸ್ಯರು ಹಾಗೂ ಸಾವಿರಾರು ಮಂದಿ ಅಭಿಮಾನಿಗಳು ಇದ್ದರು
Back to top button
error: Content is protected !!