ಕುಶಾಲನಗರ, ನ 13:
ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಶನೈಶ್ವರ ದೇವಾಲಯದಲ್ಲಿ ಅಣ್ಣಪ್ಪ ಹಾಗೂ ಪರಿವಾರ ದೈವಗಳ ನರ್ತನ ಸೇವೆಯ ಬಹಳ ಅದ್ದೂರಿಯಾಗಿ ನಡೆಯಿತು.
ಉಜಿರೆಯ ರಾಮಚಂದ್ರಭಟ್ ತಂತ್ರಿಗಳಿಂದ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಿತು.
ರಾಜ್ಯದ ವಿವಿಧೆಗಳಿಂದ ಭಕ್ತರು ಪಾಲ್ಗೊಂಡಿದ್ದರು.
ಭಕ್ತಾದಿಗಳಿಗೆ ದೇವಾಲಯದ ಆವರಣದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಭಕ್ತಾದಿಗಳಿಗೆ ದೇವಾಲಯದ ಧರ್ಮದರ್ಶಿ ಎಲ್ಲುಬಾಯಿ ಅವರು ಆಶೀರ್ವಚನ ನೀಡಿದರು.
Back to top button
error: Content is protected !!