ಕಾರ್ಯಕ್ರಮ

ಪೊನ್ನಂಪೇಟೆ ಯಲ್ಲಿ ಈ ಸ್ಟ್ಯಾಂಪ್ ಕೇಂದ್ರದ ಸೇವೆಗೆ ಚಾಲನೆ ನೀಡಿದ ಶಾಸಕ ಕೆಜಿಬಿ

ಕುಶಾಲನಗರ, ನ 10: ಪೊನ್ನಂಪೇಟೆ ಯಲ್ಲಿ ಈ ಸ್ಟ್ಯಾಂಪ್ ಕೇಂದ್ರದ ಸೇವೆಗೆ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಶಾಸಕ ಕೆ ಜಿ ಬೋಪಯ್ಯ ಚಾಲನೆ ನೀಡಿದರು.

ಪೊನ್ನಂಪೇಟೆ ವಕೀಲ ಎಂ.ಟಿ.ಕಾರ್ಯಪ್ಪ,ಅವರ ಲಾ ಕಛೇರಿಯಲ್ಲಿ ಗೋಣಿಕೊಪ್ಪಲು ಮರ್ಚೆಂಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಈ ಸ್ಟ್ಯಾಂಪ್ ಕೇಂದ್ರದವನ್ನು ಸಾರ್ವಜನಿಕ ಸೇವೆಗೆ ಅನುವು ಮಾಡಿದರು.ಇ . ಒ ಕೊಣಿಯಂಡ ಅಪ್ಪಣ್ಣ,
ತಾಲ್ಲೂಕು ಬಿ.ಜೆ.ಪಿ ಮಂಡಲ ಅಧ್ಯಕ್ಷ ನೆಲ್ಲಿರ ಚಲನ್,
ಪ್ರದಾನ ಕಾರ್ಯದರ್ಶಿ ಅಜ್ಜಿಕುಟ್ಟಿರ ಪ್ರವೀಣ್,
ಉದ್ಯಮಿ ಗುಮ್ಮಟಿರ ದರ್ಶನ್, ಕೃಷಿ ಮೊರ್ಚ ತಾಲ್ಲೂಕು ಅಧ್ಯಕ್ಷ ಕಟ್ಟೇರ ಈಶ್ವರ, ಕಾರ್ಯದರ್ಶಿ ತೋರಿರ ವಿನು,
ಚೋಡುಮಾಡ ಶ್ಯಾಮ್ ಪುಣಚ್ಚ,
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬೊಟ್ಟಂಗಡ ದಶಮಿ ಸದಾ,ಮರ್ಚೆಂಟ್ ಬ್ಯಾಂಕ್ ಅಧ್ಯಕ್ಷ ಕಿರಿಯಮಾಡ ಅರುಣ್ ಪೂಣಚ್ಚ,ಉಪಾದ್ಯಕ್ಷ ಕಾಡ್ಯಮಾಡ ಸುನೀಲ್ ಮಾದಪ್ಪ,ನಿರ್ದೇಶಕ ರುಗಳದ ಕೆ.ಬಿ.ಗಿರೀಶ್ ಗಣಪತಿ, ಸುಮಿ ಸುಬ್ಬಯ್ಯ ವ ಬ್ಯಾಂಕ್ ಸಿಇಓ ಕೆ ಎಸ್ ಕಾರ್ತಿಕ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!