ಕುಶಾಲನಗರ, ನ 06: ಕುಶಾಲನಗರದ ಐತಿಹಾಸಿಕ ಶ್ರೀ ಗಣಪತಿ ರಥೋತ್ಸವ 12 ರಂದು ಜರುಗಲಿದೆ. ಜಾತ್ರೋತ್ಸವದ ಅಂಗವಾಗಿ ಗುಂಡೂರಾವ್ ಬಡಾವಣೆ ಜಾತ್ರಾ ಮೈದಾನದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ನ.27 ರವರೆಗೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಅಂಗಡಿ ಮಳಿಗೆಗಳು, ಮನರಂಜನಾ ಕ್ರೀಡೆಗಳ ಸಾಮಗ್ರಿಗಳು ಮೈದಾನ ತಲುಪಿದ್ದು ಸಿದ್ದಗೊಳ್ಳುತ್ತಿವೆ.
Back to top button
error: Content is protected !!