ಕುಶಾಲನಗರ, ಅ 02:ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ: ನಾಲ್ವರ ವಿರುದ್ದ ಪ್ರಕರಣ.
ಕೊಡಗರಹಳ್ಳಿ ಬಳಿ ರಾಜ್ಯ ಹೆದ್ದಾರಿ ಬದಿ ಬುಧವಾರ ಸಂಜೆ ನಡೆದ ಹಲ್ಲೆ ಪ್ರಕರಣ.
ಕ್ಷುಲ್ಲಕ ಕಾರಣಕ್ಕೆ
ಸುಂಟಿಕೊಪ್ಪದ ಅಬ್ಬಾಸ್ ಹಾಗೂ ಶಫೀಕ್ ಎಂಬವರ ಮೇಲೆ ಹಲ್ಲೆ.
ಕುಶಾಲನಗರ, ಸುಂಟಿಕೊಪ್ಪ ಭಾಗದ ಕಣ್ಣನ್, ಬಿಲಾಲ್, ಅಭಿ, ಸಜಿ ಮತ್ತು ಇತರರ ವಿರುದ್ದ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲು.
ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸ್ ಕ್ರಮ.
Back to top button
error: Content is protected !!