ಕಾರ್ಯಕ್ರಮ

ಸುಂಟಿಕೊಪ್ಪದಲ್ಲಿ ವಿಶ್ವ ಹಿಂದು ಮಾಂಗಲ್ಯ ಮಂಚ್ ನ ವಧು-ವರರ ನೋಂದಣಿ ಶಿಬಿರ

ಕುಶಾಲನಗರ, ಅ 24: ವಿಶ್ವ ಹಿಂದು ಮಾಂಗಲ್ಯ ಮಂಚ್ ನ ವತಿಯಿಂದ ವಧುವರರ ನೋಂದಣಿ ಶಿಬಿರ ಸುಂಠಿಕೊಪ್ಪದ ರಾಮ ಮಂದಿರದಲ್ಲಿ ನಡೆಯಿತು. ವಿ.ಹಿ.ಮ.ದ ರಾಷ್ಟ್ರೀಯ ಉಪಾಧ್ಯಕ್ಷ ಕೆ.ವರದ ಕಾರ್ಯಕ್ರಮ ಉದ್ಘಾಟಿಸಿದರು.

ಸಭೆಯ ಅಧ್ಯಕ್ಷತೆಯನ್ನು ಸುಂಠಿಕೊಪ್ಪ ಹಿಂದು ಮಲೆಯಾಳಿ ಸಮಾಜದ ಅಧ್ಯಕ್ಷರಾದ ಸಂತೋಷ ರವರು ವಹಿಸಿದ್ದರು. ವಿ.ಹಿ.ಮ.ದ ರಾಜ್ಯಾಧ್ಯಕ್ಷರಾದ ವಿನೋದ್ ಥರಮಲ್, ಪ್ರಮುಖರಾದ ರಾಮಕೃಷ್ಣ, ವಾಸು,ಹರೀಶ್,ಶಿವಮಣಿ ರವರು ಮಹಿಳಾ ಪ್ರಮುಖರಾದ  ಕವಿತಾ ಪ್ರಭಾಕರ್,  ಪುಷ್ಪಾವರದ, ಮಂಜುಳಾ,  ದಿವ್ಯಾ, ರಮಣಿ, ಇನ್ನಿತರ ಪ್ರಮುಖರು ಹಾಜರಿದ್ದರು. ಶ್ರೀಜಾ ರಾಜೇಶ್ ರವರಿಂದ ಪ್ರಾರ್ಥನೆ ನೆರವೇರಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!