ಕುಶಾಲನಗರ, ಅ 15: ಕುಶಾಲನಗರದಿಂದ ಶಿರಂಗಾಲ ದವರಗಿನ ಹಾಸನ ರಾಜ್ಯ ಹೆದ್ದಾರಿ ಅತಿಯಾದ ಮಳೆ ಮತ್ತು ಘನ ವಾಹನಗಳ ಸಂಚಾರದಿಂದಾಗಿ ಹೆದ್ದಾರಿ ತೀರಾ ಹಾಳಾಗಿ ಗುಂಡಿಮಯವಾಗಿತ್ತು. ಸಾರ್ವಜನಿಕರ ದೂರಿನ ಮೇರೆಗೆ ಕುಶಾಲನಗರ ವಲಯ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಸೈಜನ್ ಪೀಟರ್ ನೇತ್ರತ್ವದಲ್ಲಿ ಕುಶಾಲನಗರದಿಂದ ಕೊಡಗಿನ ಗಡಿ ಭಾಗ ಶಿರಂಗಾಲದವರೆಗೆ ದುರಸ್ತಿ ದುರಸ್ಥಿ ಕಾರ್ಯ ಆರಂಭಗೊಂಡಿದೆ.
Back to top button
error: Content is protected !!