ಕುಶಾಲನಗರ, ಅ 05: ಮೈಸೂರಿನ ಯುವರಾಜ ಕಾಲೇಜು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೈಸೂರು ವಿಶ್ವವಿದ್ಯಾನಿಲಯ ಕಿಕ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತಮಾತಾ ಪಪೂ ಕಾಲೇಜು ವಿದ್ಯಾರ್ಥಿ ಗುಡ್ಡೆಹೊಸೂರಿನ ಆಶಾ ಮತ್ತು ಸುರೇಶ್ ಅವರ ಪುತ್ರ ಚಿರಾಗ್.S ಅತ್ಯುತ್ತಮ ಪ್ರದರ್ಶನದೊಂದಿಗೆ ಎದುರಾಳಿಗಳನ್ನು ಮಣಿಸಿ ಚಿನ್ನದ ಪದಕ ಗಳಿಸಿದ್ದಾರೆ. ಅವರು
ಕುಶಾಲನಗರದ C3MMAಯ ಕೋಚ್ ಅಮಿತ್ ವಿಶ್ವನಾಥ್ ಅವರ ಬಳಿ ತಾಲೀಮು ನಡೆಸುತ್ತಿದ್ದಾರೆ.
Back to top button
error: Content is protected !!