ಆರೋಪ

ಮರಬಿದ್ದು ಮೂರು ದಿನ‌ವಾದರೂ ಕಾರ್ಯೋನ್ಮುಖವಾಗದ ಅರಣ್ಯ ಇಲಾಖೆ

ಕುಶಾಲನಗರ, ಅ 04: ಗುರುವಾರ ಸುರಿದ ಭಾರೀ ಮಳೆಗೆ ಕೂಡ್ಲೂರಿನಲ್ಲಿ ಪಿಕ್ ಅಪ್ ಜೀಪ್ ಮೇಲೆ ಮರ ಬಿದ್ದು ಮೂರು ದಿನ ಕಳೆದರೂ ಇನ್ನೂ ಮರ ತೆರವು ಮಾಡದ ಅರಣ್ಯ ಇಲಾಖೆ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!