ಕುಶಾಲನಗರ, ಸೆ 14: ಕುಶಾಲನಗರದ ಗುಮ್ಮನ ಕೊಲ್ಲಿ ಹಾರಂಗಿ ರಸ್ತೆಯ ಶ್ರೀರಾಮ್ ಬಡಾವಣೆಯಲ್ಲಿ ಐದನೇ ವರ್ಷದ ಅದ್ದೂರಿ ಗಣೇಶೋತ್ಸವ ಪ್ರಯುಕ್ತ ಬಡಾವಣೆಯ ವಿನಾಯಕ ಸೇವಾ ಸಮಿತಿ ವತಿಯಿಂದ ಶ್ರೀ ವಿಘ್ನವಿನಾಶಕನನ್ನು ಪ್ರತಿಷ್ಠಾಪನೆ ಮಾಡಲಾಯಿತು.