ಕುಶಾಲನಗರ ಆ 13: ಕರ್ನಾಟಕ ರಾಜ್ಯ ಅಹಿಂದ ರೈತ ಸಂಘದ ಕೊಡಗು ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ನೇಮಕಾತಿ ನಡೆದಿದೆ.
ಕೊಡಗು ಜಿಲ್ಲಾಧ್ಯಕ್ಷರಾಗಿ ಎಚ್.ವಿ.ಮಧುಕುಮಾರ್,ಮಡಿಕೇರಿ ಘಟಕದ ಅಧ್ಯಕ್ಷರಾಗಿ
ಪವಿತ್ರಾ ರೈ, ಕೊಡಗು ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿಯಾಗಿ ಮಾನಸ್ವಿ
ಕೊಡಗು ಪ್ರದಾನ ಕಾರ್ಯದರ್ಶಿಯಾಗಿ ದೀಲಿಪ್ ಡಿ.ಜೆ.
ಕುಶಾಲನಗರ ಅಧ್ಯಕ್ಷರಾಗಿ ಅನುಕುಮಾರ್, ಸೋಮವಾರಪೇಟೆ ತಾಲೂಕು ಮಹಿಳಾ ಅಧ್ಯಕ್ಷೆಯಾಗಿ ಅಶ್ವಿನಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮೋಹಿನಿ ಪ್ರಕಾಶ್ ತಿಳಿಸಿದ್ದಾರೆ. ನೂತನ ಪದಾಧಿಕಾರಿಗಳನ್ನು
ರಾಜ್ಯ ಅಧ್ಯಕ್ಷ ಶಿವಶೇಖರ್ ಅಭಿನಂದಿಸಿದ್ದಾರೆ.
Back to top button
error: Content is protected !!