ಟ್ರೆಂಡಿಂಗ್

ಹಾರಂಗಿಗೆ ಹೆಚ್ಚಿದ ಒಳಹರಿವು

ಕುಶಾಲನಗರ, ಆ 01: ಹಾರಂಗಿ ಅಣೆಕಟ್ಟೆಯಿಂದ 20 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಬಿಡಲಾಗುತ್ತಿದೆ. ಒಳಹರಿವು 16 ಸಾವಿರ ಕ್ಯೂ ಸೆಕ್ ದಾಟಿದ್ದು ಶನಿವಾರ ಸಂಜೆ 4 ಗಂಟೆಗೆ ವೇಳೆಗೆ ಹೊರಹರಿವು 20 ಸಾವಿರಕ್ಕೆ ಏರಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!