ಪ್ರಕಟಣೆ

ಕುಶಾಲನಗರ ಪಪಂ ಮಾಜಿ ಅಧ್ಯಕ್ಷೆ ನಿಧನ

ಕುಶಾಲನಗರ, ಜು 16: ಕುಶಾಲನಗರ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರಾಗಿದ್ದ ಪಾರ್ವತಿ (55) ಅವರು ಗುರುವಾರ ಕುಶಾಲನಗರದ ಅಂಬೇಡ್ಕರ್ ಕಾಲನಿಯ ತಮ್ಮ‌ ನಿವಾಸದಲ್ಲಿ ಅನಾರೋಗ್ಯದಿಂದ ನಿಧನರಾದರು. ಮೃತರು ಪತಿ, ಪುತ್ರಿಯನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಶುಕ್ರವಾರ ನಡೆಯಲಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!