ನಿಧನ

ದಿವಂಗತರಾದ ಎನ್.ಮೋಹನ್ ಕುಮಾರ್ ಅವರಿಗೆ ನುಡಿನಮನ ಕಾರ್ಯಕ್ರಮ

ಕುಶಾಲನಗರ, ಜು 16: ಗುರುವಾರ ನಿಧನರಾದ ಕುಶಾಲನಗರದ ಬೈಚನಹಳ್ಳಿ‌ ನಿವಾಸಿ ಗುತ್ತಿಗೆದಾರ, ಟಿವಿ6 ಸ್ಥಾಪಕ ನಿರ್ದೇಶಕ‌ ಎನ್. ಮೋಹನ್ ಕುಮಾರ್ ಅವರಿಗೆ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕುಶಾಲನಗರ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅಗಲಿದ ಸ್ನೇಹಿತನಿಗೆ ಊರಿನ ಸಂಘಸಂಸ್ಥೆಗಳ ಪ್ರಮುಖರು, ಒಡನಾಡಿಗಳು ಮರುಕ ವ್ಯಕ್ತಪಡಿಸಿದರು.
ಮೋಹನ್ ಅವರ ಒಡನಾಟದ ಕುರಿತು
ವಿ.ಪಿ.ಶಶಿಧರ್, ಜಯಪ್ರಕಾಶ್, ಮಹಮ್ಮದ್ ಮುಸ್ತಾಫ, ಅಬ್ದುಲ್ ರಜಾಕ್, ಆದಂ, ಕೆ.ಬಿ.ರಾಜು ಮತ್ತಿತರರು ಅನಿಸಿಕೆ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!