ಕ್ರೈಂ

ಹಣಕಾಸಿನ ವಿಚಾರದಲ್ಲಿ ಸಂಬಂಧಿಕರ ನಡುವೆ‌ ಜಟಾಪಟಿ: ವ್ಯಕ್ತಿ ಸಾವು

ಕುಶಾಲನಗರ, ಮೇ 18: ಹಣಕಾಸಿನ ವಿಚಾರದಲ್ಲಿ ಸಂಬಂಧಿಕರ ನಡುವೆ ತಳ್ಳಾಟ ನೂಕಾಟದಲ್ಲಿ ತಲೆಗೆ ಘಾಸಿಗೊಂಡು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕೂಡಿಗೆಯಲ್ಲಿ ನಡೆದಿದೆ.

ಶಿರಂಗಾಲದ ಮೂಡಲಕೊಪ್ಪಲು ನಿವಾಸಿ ಕೂಡಿಗೆ ಡೇರಿ ನಿವೃತ್ತ ನೌಕರ ಶಿವನಂಜ ಶೆಟ್ಟಿ (63) ಮೃತ ದುರ್ದೈವಿ.
ಮೃತರ ಅಕ್ಕನ ಮಗ‌ ನಿವೃತ್ತ ಪೊಲೀಸ್ ಸಿಬ್ಬಂದಿ ಶ್ರೀನಿವಾಸ್ ನಡುವೆ ಹಣಕಾಸಿನ‌ ವಿಚಾರಕ್ಕೆ ನಡೆದ ಜಟಾಪಟಿ ಸಂದರ್ಭ ನೆಲಕ್ಕೆ‌ ಬಿದ್ದ ಶಿವನಂಜಪ್ಪ ಅವರ ತಲೆಗೆ ಗಂಭೀರ ಘಾಸಿಯಾಗಿ ಮೃತಪಟ್ಟಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!