ಕುಶಾಲನಗರ, ಮೇ 17: ಗೋಣಿಕೊಪ್ಪದ ಹಿಂದೂ ಮಲಯಾಳಿ ಸಮಾಜ ಪಾಲಿಬೆಟ್ಟ ಉಪಸಮಿತಿಯ 2026-27ನೇ ಸಾಲಿನ ಚುನಾವಣೆಯಲ್ಲಿ ಗೌರವಾಧ್ಯಕ್ಷರಾಗಿ ವಿ.ಬಿ. ರೆನೀಶ್, ಉಪಾಧ್ಯಕ್ಷರಾಗಿ ಸಾಯುಜ್ ಕುಮಾರ್ ಎಸ್ ಅವರು ಆಯ್ಕೆಯಾಗಿದ್ದಾರೆ.