ಕ್ರೀಡೆ

ಮನೆ ಮೇಲೆ‌ ಮರ ಬಿದ್ದು ಹಾನಿ

ಕುಶಾಲನಗರ, ಮೇ 10: ಮಳೆಯಿಂದಾಗಿ ಕುಶಾಲನಗರ ತಾಲ್ಲೂಕು ಶಿರಂಗಾಲ ಗ್ರಾಮದ ನಂಜಮ್ಮ ಎಂಬವರ ಮನೆ ಮೇಲೆ ತೆಂಗಿನ ಮರ‌ಬಿದ್ದು ಮನೆಯ ಮೇಲ್ಚಾವಣಿ ಮತ್ತು ಗೋಡೆ ಹಾನಿಯಾಗಿರುತ್ತದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!