ಕುಶಾಲನಗರ, ಮಾ 08: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು ಗ್ರಾಮದ ನಿವೃತ್ತ ಅರಣ್ಯಾಧಿಕಾರಿ ಸಿದ್ದಪ್ಪ ಎಂಬವರಿಗೆ ಸೇರಿದ ಜಮೀನಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಅವರಿಗೆ ಸೇರಿದ ತೇಗದ ತೋಪು ಮತ್ತು ಸಿಲ್ವರ್ ತೋಪಿನಲ್ಲಿ ಬೆಂಕಿ ಧಗೆ ಹೆಚ್ಚಾಗಿ ಸಮೀಪದ ಕಾಡಿಗೆ ಹರಡುವ ಮುನ್ನ ಸ್ಧಳಕ್ಕೆ ಕುಶಾಲನಗರ ಅಗ್ನಿಶಾಮಕ ದಳ ಸಿಬ್ಬಂದಿಗಳು ಅಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
Back to top button
error: Content is protected !!