ಕುಶಾಲನಗರ, ಜ 11: ಕುಶಾಲನಗರದಲ್ಲಿ ಬೆಳಗ್ಗೆ ಅಲ್ಲಲ್ಲಿ ತುಂತುರು ಮಳೆಯಾಗಿದೆ. ಹವಾಮಾನ ವೈಪರಿತ್ಯ ಕಾರಣ ಮುಂದಿನ ಮೂರು ದಿನ ಅಲ್ಲಲ್ಲಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಮೋಡ ಮುಸುಕಿದ ವಾತಾವರಣವಿದ್ದು ಚಳಿ ಹೆಚ್ಚಾಗುವ ಸಂಭವವಿದೆ.