ಅರಣ್ಯ ವನ್ಯಜೀವಿ
ಪುರಸಭಾ ಮಾಜಿ ಸದಸ್ಯ ದಿನೇಶ್ ಅವರ ಮೇಲೆ ಬೀದಿ ನಾಯಿ ದಾಳಿ: ಆಸ್ಪತ್ರೆಗೆ ದಾಖಲು

ಕುಶಾಲನಗರ, ಡಿ 08: (ಕುಶಲವಾಣಿ) ಕುಶಾಲನಗರ ಪುರಸಭಾ ಮಾಜಿ ಸದಸ್ಯರಾದ ಎಂ.ಕೆ.ದಿನೇಶ್ (ಸುಂದರೇಶ್) ಅವರ ಮೇಲೆ ಬೀದಿನಾಯಿ ದಾಳಿ ನಡೆಸಿ ಘಾಸಿಗೊಳಿಸಿದ ಘಟನೆ ಕರಿಯಪ್ಪ ಬಡಾವಣೆಯಲ್ಲಿ ನಡೆದಿದೆ. ಕೈಬೆರಳಿಗೆ ಕಚ್ಚಿ ಹೊಟ್ಟೆಗೆ ಪರಚಿ ಗಾಯಗೊಳಸಿದೆ.



