ಸಾಂಸ್ಕೃತಿಕ
ಕುಶಾಲನಗರ ಹನುಮ ಜಯಂತಿ: ಗುಡ್ಡೆಹೊಸೂರು ವೀರಾಂಜನೇಯ ಸಮಿತಿಗೆ ಪ್ರಥಮ ಬಹುಮಾನ


ಹಾರಂಗಿ ಗ್ರಾಮದ ವೀರ ಹನುಮ ಸೇವಾ ಸಮಿತಿಗೆ ದ್ವಿತೀಯ ಬಹುಮಾನ (74), ಹೆಚ್.ಆರ್.ಪಿ.ಕಾಲನಿಯ ಅಂಜನೀಪುತ್ರ ಸಮಿತಿಗೆ ತೃತೀಯ ಬಹುಮಾನ (72 ಅಂಕ) ಲಭಿಸಿದೆ. ಕೂಡಿಗೆ-ಕೂಡುಮಂಗಳೂರಿನ ಹನುಮ ಸೇನೆಗೆ ನಾಲ್ಕನೇ ಬಹುಮಾನ (68 ಅಂಕ) ದೊರೆತಿದೆ.