ಕುಶಾಲನಗರ .18. ಕರ್ನಾಟಕ ರಕ್ಷಣ ವೇದಿಕೆ (ಪ್ರವೀಣ್ ಶೆಟ್ಟಿ ಬಣ ) ವತಿಯಿಂದ ಕನ್ನಡ ರಾಜ್ಯೋತ್ಸವ ತಾಲ್ಲೂಕು ಮಟ್ಟದ ಪದಗ್ರಹಣ, ಸಂಘಟನೆಯ ಬಲವರ್ಧನೆ ಕಾರ್ಯಕ್ರಮ ವನ್ನು ಕುಶಾಲನಗರದ ಖಾಸಗಿ ಕಟ್ಟಡದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಎಂ ಆಸಿಫ್ ರವರ ನೇತೃತ್ವದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಹಿರಿಯ ಪತ್ರಕರ್ತ ಎಸ್. ಎ ಮುರಳಿಧರ್ ರವರು ಚಾಲನೆ ನೀಡಿದರು. ಪ್ರಾಸ್ತಾವಿಕವಾಗಿ ರವೀಶ್ ಮಾತನಾಡಿದರು.
ಇದೇ ಸಂದರ್ಭ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ್, ಜಿಲ್ಲಾ ಮಹಿಳಾ ಅಧ್ಯಕ್ಷ ಸಂಧ್ಯಾ ಗಣೇಶ್, ನಗರ ಅಧ್ಯಕ್ಷೆ ರೇಣುಕಾ, ತಾಲೂಕು ಅಧ್ಯಕ್ಷೆ ಶಶಿಕಲಾ, ಸೋಮವಾರಪೇಟೆ ನಗರ ಅಧ್ಯಕ್ಷ ಮಂಜುನಾಥ್, ಗಿರೀಶ್ ಜಿಲ್ಲಾ ಉಪಾಧ್ಯಕ್ಷೆ ಶ್ರುತಿ ಗಿರೀಶ್, ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಹಾಜರಿದ್ದರು.
Back to top button
error: Content is protected !!