ಜಾಹಿರಾತು

ಕೂಡ್ಲೂರಿನಲ್ಲಿ ಶುಭಾರಂಭಗೊಂಡಿದೆ ಯುವ ಕಾರ್ ಸ್ಪಾ

ಕುಶಾಲನಗರ, ನ 11: ಕುಶಾಲನಗರ-ಕೂಡಿಗೆ ಹೆದ್ದಾರಿಯಲ್ಲಿ ಕೂಡ್ಲೂರು ಬಳಿ ನೂತನವಾಗಿ ಆರಂಭಗೊಂಡಿರುವ ಯುವ ಕಾರ್ ಸ್ಪಾಗೆ ಕೂಡುಮಂಗಳೂರು ರಾಮೇಶ್ವರ ಸರಕಾರ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ಚಾಲನೆ ನೀಡಿದರು. ವರದ ಅವರ ಮಾಲೀಕತ್ವದ ನೂತನ ಘಟಕಕ್ಕೆ ಶುಭ ಕೋರಿದರು. ಬಸವನಹಳ್ಳಿ ಲ್ಯಾಂಪ್ಸ್ ಅಧ್ಯಕ್ಷ ಅರುಣ್ ರಾವ್, ಕೂಡುಮಂಗಳೂರು ಗ್ರಾಪಂ ಸದಸ್ಯ ಮಂಜು ಮತ್ತಿತರರು ಇದ್ದರು.

Leave a Reply

Your email address will not be published. Required fields are marked *

Back to top button
error: Content is protected !!