ಕುಶಾಲನಗರ, ಅ 05: ಕುಶಾಲನಗರ ಕೇರಳ ಸಮಾಜದ ವತಿಯಿಂದ ಹಮ್ಮಿಕೊಂಡಿರುವ ಓಣಂ ಆಚರಣೆ ಅಂಗವಾಗಿ ಸಂಘದ ಕಛೇರಿ ಕಟ್ಟಡದಿಂದ ಮಾವೇಲಿ ವೇಷಧಾರಿ ಸಮ್ಮುಖದಲ್ಲಿ ಚಂಡೆವಾದ್ಯಗೋಷ್ಢಿಗಳೊಂದಿಗೆ ಮಲೆಯಾಳಿ ಸಮುದಾಯ ಬಾಂಧವರು ಸಂಸ್ಕೃತಿ ಬಿಂಬಿಸುವ ಉಡುಗೆ ತೊಟ್ಟು ಎಪಿಸಿಎಂಎಸ್ ಸಭಾಂಗಣದವರೆಗೆ ಮುಖ್ಯರಸ್ತೆಯಲ್ಲಿ ಮೆರವಣಿಗೆ ಸಾಗುಬಂದರು. ಸಮಾಜದ ಅಧ್ಯಕ್ಷ ರವೀಂದ್ರನ್ ಸೇರಿದಂತೆ ಪದಾಧಿಕಾರಿಗಳು ಇದ್ದರು.
Back to top button
error: Content is protected !!