ಪೊಲೀಸ್

ವಿರಾಜಪೇಟೆಯಲ್ಲಿ ನಡೆದ ಗಣೇಶ ವಿಸರ್ಜನೋತ್ಸವ: ಡಿಜೆ ನಿಯಮ ಉಲ್ಲಂಘನೆ ವಿರುದ್ಧ 16 ಎಫ್‌ಐಆರ್ ದಾಖಲು

ಕುಶಾಲನಗರ, ಸೆ 07:ವಿರಾಜಪೇಟೆಯಲ್ಲಿ ನಿನ್ನೆ ರಾತ್ರಿ ನಡೆದ ಗಣೇಶ ವಿಸರ್ಜನೆ ಸಂದರ್ಭ ಡಿಜೆ ನಿಯಮ ಉಲ್ಲಂಘನೆ ವಿರುದ್ಧ 16 ಎಫ್‌ಐಆರ್‌ಗಳು ದಾಖಲಾಗಿವೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವರದಿ ಬಂದ ನಂತರ ಪರಿಸರ ಕಾಯ್ದೆ 1986 ರ ಸೆಕ್ಷನ್ 15 ರ ಅಡಿಯಲ್ಲಿ ಎಲ್ಲರ ವಿರುದ್ಧವೂ ಪ್ರಕರಣ ದಾಖಲಿಸಲಾಗುತ್ತದೆ ಎಂದು‌ ಕೊಡಗು ಎಸ್ಪಿ ಪ್ರಕಟಣೆೆ ಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!