ಮಳೆ

ಹಾರಂಗಿ: ತುಂಡಾಗಿ‌ ಕುಸಿದು‌ ಬಿದ್ದ ಕಾಂಕ್ರಿಟ್ ರಸ್ತೆ

ಕುಶಾಲನಗರ, ಆ 08: ಯಡವನಾಡು-
ಹಾರಂಗಿ ವೃತ್ತದಿಂದ ಮೀನು ಸಾಕಾಣಿಕೆ‌ ಕೇಂದ್ರ ಪ್ರದೇಶಕ್ಕೆ ಸಂಪರ್ಕ‌ ಕಲ್ಪಿಸುವ ಕಾಂಕ್ರಿಟ್ ರಸ್ತೆ ಕುಸಿದು ಬಿದ್ದಿದೆ.
ಅಣೆಕಟ್ಟೆ ವ್ಯಾಪ್ತಿಗೆ ಬರುವ ಈ ರಸ್ತೆ ಸ್ಥಳೀಯ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಸಮೀಪದ‌ ಕೆರೆ ನೀರಿನ ರಭಸಕ್ಕೆ ರಸ್ತೆ ಮಧ್ಯಕ್ಕೆ ತುಂಡಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!