ಪ್ರತಿಭೆ

ಭರತನಾಟ್ಯ: ಜಿಲ್ಲೆಗೆ ಪ್ರಥಮ

ಕುಶಾಲನಗರ, ಆ 22: 2024 -25ನೇ ಸಾಲಿನಲ್ಲಿ ನಡೆದ ಭರತ ನಾಟ್ಯ ಜೂನಿಯರ್ ವಿಭಾಗದ ಪರೀಕ್ಷೆ ಯಲ್ಲಿ ಪಿ.ಎಂ. ಶ್ರೀ ನವೋದಯ ವಿದ್ಯಾಲಯದ ವಿದ್ಯಾರ್ಥಿನಿ ತೀರ್ಥ ಪ್ರಿಯ ಎಂ. ಬಿ. 94.5% ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ,ಕಳೆದ ಆರು ವರ್ಷ ಗಳಿಂದ ಜಗನ್ಮೋಹನ ನಾಟ್ಯಾಲಯ ಸಿದ್ದಾ ಪುರದಲ್ಲಿ ವಿದ್ವಾನ್ ರಾಜೇಶ್ ಆಚಾರ್ಯ ರವರಿಂದ ನೃತ್ಯ ಕಲಿಯುತ್ತಿದ್ದಾರೆ. ಈಕೆ ಕುಶಾಲನಗರ ತಾಲೂಕು ಅಭ್ಯತ್ ಮಂಗಲ ಗ್ರಾಮದ ಬಾಬು ಮತ್ತು ಸುಮಿತ್ರ ದಂಪತಿಯ ಪುತ್ರಿ.

Related Articles

Leave a Reply

Your email address will not be published. Required fields are marked *

Back to top button
error: Content is protected !!