ಕುಶಾಲನಗರ, ಆ 18: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಿಜಯನಗರ ಕೂಡುಮಂಗಳೂರು ಗ್ರಾಮದಲ್ಲಿ *ಮುದ್ದು ಕೃಷ್ಣ ಮತ್ತು ರಾಧೆ ವೇಷ* ಸ್ಪರ್ಧೆ ಯನ್ನು ಹಮ್ಮಿಕೊಳ್ಳಲಾಯಿತು 1 ವರ್ಷ ದಿಂದ 10 ವರ್ಷದೊಳಗಿನ ಮಕ್ಕಳು ಭಾಗವಹಿಸಿ ಜನರ ಕಣ್ಮನ ಸೆಳೆದರೂ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಬಹುಮಾನ ನೀಡಲಾಗುವುದು ಎಂದು ಆಯೋಜಕರು ತಿಳಿಸಿದರು.
ಕಾರ್ಯಕ್ರಮದ ಆಯೋಜನೆ ಯನ್ನು ಗ್ರಾಮದ ಅಕ್ಷಯ್ ಪೂಜಾರಿ,ಕೇಸರಿ ಪಡೆ ನಂದನ್ ಯೋಗೇಶ್ ಗೌಡ, ಗಣೇಶ್ ವಹಿಸಿದ್ದರು.
Back to top button
error: Content is protected !!