ಕುಶಾಲನಗರ, ಜು 30: ಕುಶಾಲನಗರ ಪುರಸಭೆ ವ್ಯಾಪ್ತಿಯ ಆರ್.ಕೆ.ಬಡಾವಣೆ ರಸ್ತೆಗಳು ಗುಂಡಿಗಳಾಗಿದ್ದು ಕೆಸರುಮಯವಾಗಿವೆ. ಇಲ್ಲೇ ಇರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ತೆರಳುವ ರಸ್ತೆಯಲ್ಲಿ ಕೂಡ ಬೃಹತ್ ಗುಂಡಿ ನಿರ್ಮಾಣವಾಗಿದೆ. ಮಳೆ ನೀರು ನಿಂತು ಗುಂಡಿಗಳು ಗೋಚರಿಸದ ಪರಿಸ್ಥಿತಿಲ್ಲಿದೆ.
Back to top button
error: Content is protected !!