ನಿಧನ

ಮೃತರ ಮಾಹಿತಿ ಪತ್ತೆಗೆ ಮನವಿ

ಕುಶಾಲನಗರ, ಜೂ 08: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸಂತೆ ಮಾರುಕಟ್ಟೆಯೊಳಗೆ ಅಪರಿಚಿತ ವ್ಯಕ್ತಿ ಮರಣ ಹೊಂದಿದ್ದಾರೆ ಇವರು ಸುಮಾರು 6 ವರ್ಷಗಳಿಂದ ಮಾರುಕಟ್ಟೆ ಒಳಗೆ ಮಲಗುತ್ತಿದ್ದು ಇವರನ್ನು ರಾಜಣ್ಣ ಎಂದು ಕರೆಯುತ್ತಿದ್ದರು ಮೂಲತಃ ಅಂಕನಹಳ್ಳಿ ಮತ್ತು ಕಿತ್ತೂರು ರಾವಂದೂರು ಎಂಬುದಾಗಿ ಹೇಳಿಕೊಳ್ಳುತ್ತಿದ್ದರು ಎಂದು ಸ್ಥಳೀಯರು ತಿಳಿಸಿದರು ಇವರ ಕುರಿತು ಮಾಹಿತಿ ತಿಳಿದವರು

ಸಂಪರ್ಕಿಸಲು ಕೋರಲಾಗಿದೆ
+91 90609 09456

Related Articles

Leave a Reply

Your email address will not be published. Required fields are marked *

Back to top button
error: Content is protected !!