ಕುಶಾಲನಗರ, ಜೂ 02: ಕುಶಾಲನಗರದ ನ್ಯಾಯಾಲಯ ಕ್ಕೆ ನೂತನ ನ್ಯಾಯಾಧಿಶರಾಗಿ ಚೈತ್ರ ಎಲ್ ಅವರು ಅಧಿಕಾರ ವಹಿಸಿಕೊಂಡರು.ಇವರು ದ್ವಿತೀಯ ಮಹಿಳಾ ನ್ಯಾಯಾಧೀಶರಾಗಿದ್ದಾರೆ.ವಕೀಲರ ಸಂಘದ ಪರವಾಗಿ ಅಧ್ಯಕ್ಷ ನಾಗೇಂದ್ರ, ಕಾರ್ಯದರ್ಶಿ ಕೂಡಿಗೆ ಮೋಹನ್ ಸ್ವಾಗತ ಉಪಾಧ್ಯಕ್ಷ ಕೆ.ಎಸ್ ವೆಂಕಟರಮಣ ರಾವ್ , ಸಂಘದ ಸರ್ವ ಸದಸ್ಯರು,ಅಭಿಯೋಜಕರು, ನ್ಯಾಯಾಲಯದ ಸಿಬ್ಬಂದಿಗಳು, ಆರಕ್ಷಕರು ಉಪಸ್ಥಿತರಿದ್ದರು.
Back to top button
error: Content is protected !!