ಕುಶಾಲನಗರ, ಮೇ 15: ಸೋಮವಾರಪೇಟೆ ಸಂಪತ್ ನಾಯರ್ ಹತ್ಯೆ ಪ್ರಕರಣ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಬಗ್ಗೆ ಕೊಡಗು ಎಸ್ಪಿ ರಾಮರಾಜನ್ ಅವರು ಹಾರಂಗಿಯಲ್ಲಿ ಮಾಹಿತಿ ನೀಡಿದರು. ಸಂಪತ್ ಹತ್ಯೆಗೆ ಕಾರಣರಾದವರ ಪತ್ತೆಗೆ ಬಲೆ ಬೀಸಿರುವುದಾಗಿ ತಿಳಿಸಿದರು.
Back to top button
error: Content is protected !!