ಕುಶಾಲನಗರ, ಮಾ 11: (ಕುಶಲವಾಣಿ ನ್ಯೂಸ್) ಬೈಲುಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕುಶಾಲನಗರದ ನಿವಾಸಿ ಮೃತಪಟ್ಟಿದ್ದಾರೆ. ಹೊನ್ನೂರು ಗೇಟ್ ಸಮೀಪ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಕುಶಾಲನಗರ ಕರಿಯಪ್ಪ ಬಡಾವಣೆಯ ಡಿ.ಎನ್.ಶಶಿ (46) ಸ್ಥಳದಲ್ಲಿ ಮೃತಪಟ್ಟ ಘಟನೆ ನಡೆದಿದೆ.
Back to top button
error: Content is protected !!